ರೆಡಿಮೇಡ್ ಗಂಡ - ಇದು 1991 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಶಂಕರ್ ಭಟ್ ಅವರು ಬರೆದಿದ್ದು ಸಾಯಿಪ್ರಕಾಶ್ ಅವರು ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಶಶಿಕುಮಾರ್ , ಮಾಲಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ. == ಪಾತ್ರವರ್ಗ == ಶಶಿಕುಮಾರ್ ಮಾಲಾಶ್ರೀ ಹೇಮಾ ಚೌಧರಿ ದೊಡ್ಡಣ್ಣ ಸಿಹಿ ಕಹಿ ಚಂದ್ರು ರಥಸಪ್ತಮಿ ಅರವಿಂದ್ ಗುರುಮೂರ್ತಿ ನರಸಿಂಹಮೂರ್ತಿ ಕೆ. ಡಿ. ವೆಂಕಟೇಶ್ ಕುಣಿಗಲ್ ನಾಗಭೂಷಣ ಎಮ್ ಎಸ್ ಕಾರಂತ್ ಡ್ಯಾನಿ ಜಾನಿ ಎಂ ಎಸ್ ಉಮೇಶ್ ಅನಂತರಾವ್ ಮಚ್ಚೇರಿ ಸುಧಾ ನರಸಿಂಹರಾಜು ಬ್ಯಾಂಕ್ ಜನಾರ್ಧನ್ ಮುಖ್ಯಮಂತ್ರಿ ಚಂದ್ರು ವೈಶಾಲಿ ಕಾಸರವಳ್ಳಿ ಕಾಮಿನಿಧರನ್ ಮಾಸ್ಟರ್ ಸುನಿಲ್